ಒಟ್ಟು ನೋಟಗಳು

Sunday, September 3, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಅವಿದ್ಯಾವರಣಂ ಜ್ಞಾನಂ
ಮಲೇನಾವೃತಮಾದರ್ಶಃ |
ಬಾಧಕಃ ಪ್ರತಿಬಿಂಬಾರ್ಥಂ 
ವಾರಣೇ ಬಿಂಬದರ್ಶನಂ ||


ಅವಿದ್ಯೆಯಿಂದ ಆವೃತವಾದ ಜ್ಞಾನವು ..ಕೊಳೆಯಿಂದ ಆವೃತವಾದ ಕನ್ನಡಿ....ಎರಡೂ ಪ್ರತಿಬಿಂಬಗಳಿಗೆ ಬಾಧಕಗಳು.‌... ಇವುಗಳ ವಾರಣೆಯಿಂದ ಶುದ್ದಬಿಂಬದ ದರ್ಶನವಾಗುವುದು..

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment