ಒಟ್ಟು ನೋಟಗಳು

Thursday, September 14, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಜಲೇ ಕ್ಷಾರೋ ಯಥಾ ಪೂರ್ಣಂ
ಗಲತ್ಯಭೇಧ ದೃಶ್ಯತೇ |
ಆತ್ಮಾನುಸಂಧಾನಮಾನವೇ
ಶಿವೋಹಮಿತಿ ಅದ್ವೈತಃ ||


ಕರಗಿದರೆ ಉಪ್ಪು ನೀರಿನಲ್ಲಿ ಕಾಣದು ಸ್ವಲ್ಪವೂ ಅದರಲ್ಲಿ ಪರಬ್ರಹ್ಮಾನುಸಂಧಾನದಿ ಮುಳುಗಿದಂದು ಭೇದವು ತೋರದು ನಾನು ನೀನೆಂದು‌. 

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment