ಒಟ್ಟು ನೋಟಗಳು

Wednesday, September 27, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ತತ್ರಾಂತರಂಗಮೌನಂ ಚ
ಮೂಲಂ ಸರ್ವಸಾಧನೇಷು  |
ಸಾಧಕೋ ಬ್ರಹ್ಮಜಿಜ್ಞಾಸುಃ
ಪ್ರಯತತಿ ಸ್ವಜೀವನೇ ||


ಅಂತರಂಗದಲ್ಲಿ ಮೌನವಾಗಿರುವುದು ಎಲ್ಲಾ ಸಾಧನೆಗಳ ಮೂಲವಾಗಿದೆ..ಅದರಿಂದ ಬ್ರಹ್ಮಜಿಜ್ಞಾಸಕರಾದ ಸಾಧಕರು ಅಂತರಂಗವನ್ನು ಮೌನವಾಗಿಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ...ಇಲ್ಲಿ ಮೌನವೆಂದರೆ ಮಾತನಾಡದೆ ಇರುವುದಲ್ಲ..  ಮನದಲ್ಲಿ ಹುಟ್ಟುವ ಆಲೋಚನೆಗಳಿಗೆ ಮನಸ್ಸು ಕೊಡದೆ ಇರುವುದು ನಿಜವಾದ ಮೌನ .. 

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment