ಒಟ್ಟು ನೋಟಗಳು

Saturday, September 30, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ತೇಜಸಿ ರವಿತೇಜಃ ಯಃ 
ಕರುಣಾಯಾಂ ಆರ್ದ್ರಮನಃ |
ಮನೋವ್ಯಾಪಾರೇ‌ ಅಗಮ್ಯಃ
ಪಾತು ಸದಾ ಸ ಸದ್ಗುರುಃ ||


ಯಾರು ತೇಜಸ್ಸಿನಲ್ಲಿ ಸಹಸ್ರಸೂರ್ಯಸದೃಶನೋ..ಕರುಣೆಯಲ್ಲಿ ಆರ್ದ್ರಮನವುಳ್ಳವನೋ.ಯಾರ ಯೋಚನಾಲಹರಿಯನ್ನು ಯಾರೂ ತಿಳಿಯಲು ಸಾಧ್ಯವಿಲ್ಲವೋ ಅಂತಹ ಸದ್ಗುರುವಾದ ಗುರುನಾಥನು ನಮ್ಮನ್ನು ಯಾವಾಗಲೂ ಕಾಪಾಡಲೀ..

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment