ಒಟ್ಟು ನೋಟಗಳು

Saturday, September 9, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಸಿಂಧುಮಧ್ಯೇ ತರಂಗಾಃ ಹಿ        
ಸ್ತಬ್ಧಾಃ ಚಂಚಲಶ್ಚತಟೇ |
ಆರಂಭೇ ವೃತ್ತಿಃ ಚಂಚಲಾ
ಗುರುಕಾರುಣ್ಯೇನ ಸ್ತಬ್ಧಾಃ ||


ಹೇಗೆ ಸಮುದ್ರದ ತೀರದಲ್ಲಿ ಅಲೆಗಳು ಹೆಚ್ಚಾಗಿದ್ದರೂ ಕಡಲಿನ ಮಧ್ಯಭಾಗದಲ್ಲಿ ಸ್ತಬ್ಧವಾಗಿರುವುದೋ,  ಹಾಗೆ ಸಾಧನೆಯಲ್ಲಿ ನಿರತರಾದ ಮನುಜರಿಗೆ ಆರಂಭದಲ್ಲಿ ಚಂಚಲ ಮನೋವೃತ್ತಿಗಳು  ಬಂದರೂ ಕಾಲಕ್ರಮೇಣ ಅವೆಲ್ಲವೂ ಕರುಣಾಸಾಗರರಾದ ಸದ್ಗುರುಗಳ ಕೃಪೆಯಿಂದ ಸ್ತಬ್ಧವಾಗುವುವು ...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment