ಒಟ್ಟು ನೋಟಗಳು

Tuesday, September 12, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಜಗದ್ವಂದ್ಯಂ ವಿಭುಂ ದಿವ್ಯಂ
ದುರ್ಲಭಂ ತವ ದರ್ಶನಂ |
ಮಾರ್ಗಬಂಧೋ ಕೃಪಾಸಿಂಧೋ
ಪ್ರದೇಹಿ ಪದಸೇವಾಂ ಮೇ ||


ಹೇ ಸದ್ಗುರುವೇ... ಜಗದ್ವಂದ್ಯವೂ ದಿವ್ಯವೂ ಆದ ನಿನ್ನ ದರ್ಶನವು ದುರ್ಲಭವೇ ಸರಿ... ಹೇ ಮಾರ್ಗಬಂಧುವೇ ಕರುಣಾನಿಧಿಯೇ... ನಿನ್ನ ಪದಸೇವೆಯ ಭಾಗ್ಯವನ್ನು ಅನುಗ್ರಹಿಸು ಗುರುನಾಥನೇ ಅನುಗ್ರಹಿಸು...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment