ಒಟ್ಟು ನೋಟಗಳು

Friday, September 15, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಸರ್ವಜೀವಿಷು ಆತ್ಮಾನಂ
ಆತ್ಮನಿ ಸರ್ವಜಂತೂನಾಂ |
ಪರಮಾತ್ಮಜ್ಞಾನಿನಾಂ ತು 
ಹರ್ಷಶೋಕಾದಯಃ ಕುತ್ರ ||


ಎಲ್ಲಾ ಜೀವಿಗಳಲ್ಲಿ ಪ್ರಕಾಶಾತ್ಮಕನಾದ ಆತ್ಮನನ್ನು...ತನ್ನ ಆತ್ಮನಲ್ಲಿ ಸಕಲಜೀವಿಗಳನ್ನು ನೋಡುವ ಆತ್ಮಜ್ಞಾನಿಗೆ ಹರ್ಷಶೋಕವೇ ಮೊದಲಾದ ಭಾವಗಳು ಹೇಗೆ ತಾನೇ  ಪ್ರಕಟವಾಗುತ್ತದೆ....

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment