ಒಟ್ಟು ನೋಟಗಳು

Wednesday, September 27, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ನ  ಶಕ್ಯಂ ಚಕ್ಷುಷಾ ದೃಷ್ಟಂ 
ನಾಪಿ ಶ್ರವಣೇನ ಶ್ರೋತುಂ |
ವೇದ್ಯಂ ಚ ಮನಸಾ ನಿತ್ಯಂ
ಗುರುಕೃಪಯಾತ್ಮಜ್ಞಾನಮ್ ||



ಚಕ್ಷುರಿಂದ್ರಿಯದಿಂದ ಕಾಣಲು ಸಾಧ್ಯವಾಗದ ..ಶ್ರವಣೇಂದ್ರಿಯಗಳಿಂದ ಕೇಳಲು ಆಗದ ... ನಿತ್ಯಸತ್ಯವೂ ಸೋಹಂ ಎಂಬ ಆತ್ಮಜ್ಞಾನವು ಸದ್ಗುರುಕೃಪೆಯಿಂದ  ಮನಸಿಗೆ ಮಾತ್ರ ವೇದ್ಯವಾಗುವುದು...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment