ಒಟ್ಟು ನೋಟಗಳು

Wednesday, September 6, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಯಥಾ ಮಧು ಸಮಾಧತ್ತೇ
ಸುಮೇಷು ಮಧುಮಕ್ಷಿಕೈಃ |
ತಥೈವ ಅನುಗೃಣ್ಹಾತಿ 
ಗುರುಃ  ಜ್ಞಾನಪ್ರದಾನೇನ ||


ಹೇಗೆ ಪುಷ್ಪಗಳಿಗೆ ಸ್ವಲ್ಪವೂ ತಿಳಿಯದ ಹಾಗೆ ಜೇನ್ನೊಣಗಳಿಂದ ಮಧು ಸಂಗ್ರಹಿಸಲ್ಪಡುತ್ತವೆಯೋ ಹಾಗೆಯೇ ಸದ್ಗುರುವು ಶಿಷ್ಯನಿಗೆ ಅವ್ಯಕ್ತವಾಗಿ ಜ್ಞಾನಪ್ರದಾನ ಮಾಡುತ್ತಾನೆ....

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment