ಒಟ್ಟು ನೋಟಗಳು

Sunday, September 3, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಯಸ್ಯ  ಸರ್ವಕಾರ್ಯಾಣಾಂ 
ರಕ್ಷಕೋ ಗುರುರದ್ಧ್ಯಕ್ಷಃ |
ತಸ್ಯ ನಾಸ್ತಿ ಪರಾಜಯಃ
ಸ ಸರ್ವತ್ರಾಭಿವರ್ಧತೇ ||


ಯಾವ ಭಕ್ತನ ಸಕಲ ಕೆಲಸಗಳಲ್ಲೂ ಜಗದ್ರಕ್ಷಕನಾದ ಗುರುವು ಅಧ್ಯಕ್ಷನಾಗಿರುತ್ತಾನೋ, ಆ ಭಕ್ತನಿಗೆ ಪರಾಜಯವೆಂಬುದಿರದೇ ಎಲ್ಲೆಡೆಯೂ ಗೌರವಿಸಲ್ಪಡುತ್ತಾನೆ.‌..

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment