ಒಟ್ಟು ನೋಟಗಳು

Tuesday, September 19, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ನದೀನಾಂ  ಗಮ್ಯ ಸಾಗರಃ
ವೃಷ್ಟೀನಾಂ ಚ ವಸುಂಧರಾ |
ಸಾಧಕಾನಾಂ ಮುಮುಕ್ಷೂನಾಂ  
ಗಮ್ಯಶ್ಚ ತತ್ಪದಪ್ರಾಪ್ತಿಃ ||


ಹೇಗೆ ನದಿಗಳು ಹರಿಯುತ್ತಾ ತನ್ನ ಗಮ್ಯವಾದ ಸಮುದ್ರವನ್ನು ಸೇರುವುದೋ ... ಮಳೆ ಹನಿಯು ಭೂಮಿಯನ್ನೇ ಸೇರುವುದೋ ಹಾಗೆ ಸಾಧಕರಿಗೆ ಹಾಗೂ ಮೋಕ್ಷಾರ್ಥಿಗಳಿಗೆ ಆ ಬ್ರಹ್ಮಪದ ಪ್ರಾಪ್ತಿಯೇ ಗಮ್ಯವಾಗಿರುತ್ತದೆ...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment