ಒಟ್ಟು ನೋಟಗಳು

Thursday, November 16, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ತವ ಕಾರುಣ್ಯೇನ  ಮದೋ 
ನ ಮೇ ಭವೇತ್ಚ ಜೀವನೇ |
ತವಾಂಘ್ರಿಕಮಲೇ ಲೀನಂ 
ಮೇ ಹೃದಿ ಸ್ಫುರಯಾದ್ವೈತಮ್ ||


ಹೇ ಸದ್ಗುರುವೇ...ನಿನ್ನ ಕರುಣೆಯಿಂದ ನಮ್ಮ ಜೀವನದಲ್ಲಿ ಮದವಾಗಲೀ ಅಹಂಕಾರವಾಗಲೀ ಎಂದೂ  ಬರದಿರಲಿ...ನಿನ್ನ ಚರಣಕಮಲಗಳಲ್ಲಿ ಲೀನವಾದ ನಮ್ಮ ಮನದಲ್ಲಿ ಅದ್ವೈತದ ಭಾವನೆ ಸ್ಫುರಿಸಲಿ ..
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment