ಒಟ್ಟು ನೋಟಗಳು

Saturday, November 11, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಅತುಲ್ಯಂ ಭಕ್ತವತ್ಸಲಂ
ಕಾರುಣ್ಯಸಾಗರಂ ದೇವಂ |
ತತ್ತ್ವಾಮೃತಪ್ರಕಾಶಾಯ
ಗುರುನಾಥಮಹಂ ಭಜೇ ||


ಹೋಲಿಕೆಯೇ ಇಲ್ಲದೆ ಅದ್ವಿತೀಯನಾದ..ಭಕ್ತಾನುರಾಗಿಯಾದ ಕಾರುಣ್ಯಮೂರ್ತಿಯಾದ ಗುರುನಾಥರನ್ನು ಗುರುತತ್ತ್ವಗಳ ಜ್ಞಾನದ ಬೋಧೆಗಾಗಿ ನಮಿಸುತ್ತೇನೆ ... 
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment