ಗುರುನಾಥ ಸ್ತೋತ್ರ ಕುಸುಮಾಂಜಲಿ
ಸೂರ್ಯೋ ನಾಶಯತಿ ತಮಃ
ಗುರುರ್ನಾಶಯತ್ಯಜ್ಞಾನಂ |
ಜಲದೋ ವರ್ಷತಿ ವರ್ಷಾಂ
ಗುರುಃ ಸಿಂಚಯತ್ಯಮೃತಮ್ ||
ಹೇಗೆ ಸೂರ್ಯನು ಅಂಧಕಾರವನ್ನು ನಾಶಪಡಿಸಿ ಪ್ರಕಾಶವನ್ನು ಕೊಡುತ್ತಾನೋ, ಹಾಗೆಯೇ ಗುರುವು ಅಜ್ಞಾನವನ್ನು ದೂರಮಾಡಿ ಸುಜ್ಞಾನವನ್ನು ಕರುಣಿಸುತ್ತಾನೆ.. ಮೋಡವು ಹೇಗೆ ಮಳೆ ಸುರಿಸುವುದೋ ಹಾಗೆ ಗುರುವು ಅನುಗ್ರಹವೆಂಬ ಅಮೃತವನ್ನು ಉಣಿಸುತ್ತಾನೆ..
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment