ಅವಧೂತ - ಅಸಮಾನ್ಯ - ಅಪ್ರಮೇಯ - ೪
ಸಂಗ್ರಹ : ಅಂಬಾಸುತ
"ಗುರುನಾಥ ನಿನ್ನ ಕೃಪಾಶೀರ್ವಾದ ನಮ್ಮ ಮೇಲಿರಲಿ, ನಿನ್ನ ಸೇವಾ ಭಾಗ್ಯ ಎನಗಿರಲಿ" ಎಂದು ವಿನೀತಳಾಗಿ ಬಂದು ನಮಸ್ಕರಿಸಿದ ಗೃಹಿಣಿಯೊಬ್ಬರಿಗೆ, "ಈ ನಾಟಕ ಎಲ್ಲಾ ನನ್ ಹತ್ರ ನೆಡೆಯೋಲ್ಲ, ಮೊದಲು ಮನೆಗೆ ಹೋಗಿ ನೀನ್ ತಿರಸ್ಕರಿಸಿ ಬಂದಿರೋ ನಿನ್ನ ಅತ್ತೆ ಮಾವನ ಸೇವೆ ಮಾಡು, ಅವರನ್ನ ಚೆನ್ನಾಗಿ ನೋಡ್ಕೋ ಆಮೇಲೆ ಇಲ್ಲಿಗೆ ಬಾ" ಅಂತ ಖಡಕ್ ಆಗಿ ಹೇಳಿದರು- ಅವಧೂತರು.
No comments:
Post a Comment