ಅವಧೂತ - ಅಸಮಾನ್ಯ - ಅಪ್ರಮೇಯ - ೬
ಸಂಗ್ರಹ : ಅಂಬಾಸುತ
ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಬಿಟ್ಟು ಹೊಸ ಮನೆಯನ್ನು ಕಟ್ಟಿಸಿ, ಗೃಹಪ್ರವೇಶಕ್ಕೆಂದು ಗುರುನಾಥರನ್ನು ಆಹ್ವಾನಿಸಲು ಬಂದ ದಂಪತಿಗಳಿಗೆ, "ಮೊದಲು ನಿಮ್ಮ ಹೆತ್ತವರನ್ನು ಪ್ರೀತಿ ಗೌರವಾದರದಿಂದ ಮನೆಗೆ ಕರೆದುಕೊಂಡು ಬನ್ನಿ ಆಮೇಲೆ ಇನ್ನುಳಿದವರನ್ನು ಕರೆದುಕೊಂಡು ಗೃಹಪ್ರವೇಶ ಕಾರ್ಯಕ್ರಮ ಮಾಡುವಿರಂತೆ" ಎಂದರು - ಅವಧೂತರು.
No comments:
Post a Comment