ಒಟ್ಟು ನೋಟಗಳು

Friday, November 24, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ತಪ್ತಭಾಂಡಸ್ಥಿತಂ ಜಲಂ
‌ದೃಷ್ಟಿಗಗೋಚರೋ ಯಥಾ |
ಗುರುನಾಮಸ್ಮರಣೇನ
ಕರ್ಮೋ ನಶ್ಯತಿ ಜೀವನೇ ||


ಹೇಗೆ ಬಿಸಿಯಾಗಿರುವ ಕಾವಲಿಯ ಮೇಲೆ ಬಿದ್ದ ನೀರು ಕಣ್ಣಿಗೆ ಕಾಣದಂತೆ ನಾಶವಾಗುವುದೋ ಹಾಗೆ ಸದ್ಗುರುವಿನ  ನಾಮಸ್ಮರಣೆಯಿಂದ ಜೀವನದಲ್ಲಿ ಕರ್ಮಗಳು ನಾಶವಾಗುತ್ತವೆ...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment