ಒಟ್ಟು ನೋಟಗಳು

Sunday, November 26, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಗುರುರಾಗಚ್ಛತಿ ಜ್ಞಾನೇನ
ಜ್ಞಾನದಾತಾ ಸೈವ ಗುರುಃ ।
ಪ್ರವರ್ತತೇ ಹಿ ಜಗತ್ಯಾಂ
ತಸ್ಯೇಚ್ಛಾನುಸಾರಂ ಸರ್ವಂ ।।


ಗುರುವಿ‌ನ ಅನುಭೂತಿಗೆ ವಿಶೇಷವಾದ ಜ್ಞಾನವು ಬೇಕು.‌.ಆ ವಿಶೇಷವಾದ ಜ್ಞಾನದಾತಾ ಸ್ವಯಂ ಗುರುವೇ.. ವಿಶ್ವದ ಪ್ರತಿಯೊಂದು ಕಾರ್ಯಗಳು ಗುರುವಿನ ಇಚ್ಛೆಯಂತೆಯೇ ನಡೆಯುತ್ತವೆ..

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment