ಒಟ್ಟು ನೋಟಗಳು

Tuesday, November 21, 2017

ಅವಧೂತ - ಅಸಮಾನ್ಯ - ಅಪ್ರಮೇಯ - ೩
ಸಂಗ್ರಹ : ಅಂಬಾಸುತ 



೪-೫ ವರ್ಷಗಳಿಂದ ಅಧಿಕ ರಕ್ತದೊತ್ತಡ ಹಾಗು ಮಧುಮೇಹ ಕಾಯಿಲೆಗಳಿಂದ ನರಳುತ್ತಿದ್ದು, ಅದಕ್ಕಾಗಿ ಹಲವಾರು ಮಾತ್ರೆ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದ ಸಾತ್ವಿಕ ಭಕ್ತರನ್ನು ಕಂಡು, ಇಂದಿನಿಂದ ಯಾವುದೇ ಔಷದೋಪಚಾರಗಳು ಬೇಡ, ನೀನು ಆರೋಗ್ಯವಾಗಿರುತ್ತೀಯಾ ಎಂದು ಹೇಳಿ ನಸುನಕ್ಕರು ಅವಧೂತರು.

No comments:

Post a Comment