ಒಟ್ಟು ನೋಟಗಳು

Tuesday, November 21, 2017

ಅವಧೂತ - ಅಸಮಾನ್ಯ - ಅಪ್ರಮೇಯ - ೫
ಸಂಗ್ರಹ : ಅಂಬಾಸುತ 


ಸದ್ಗೃಹಿಣಿಯೊಬ್ಬರು ಗುರುಗಳಿಗೆ ಎಂದು ಗುರುನಿವಾಸಕ್ಕೆ ತಂದಿದ್ದ ೧೦ ರವೆಉಂಡೆಗಳನ್ನು ತಾವು ಒಮ್ಮೆ ಮುಟ್ಟಿ, "ಉಂಡೆ ಮುರಿಯದೇ ಇಲ್ಲಿರುವ ಎಲ್ಲರಿಗೂ ಹಂಚು, ಮುರಿದರೆ ಪೂರ್ಣತ್ವ ಕಳೆದು ಹೋಗುತ್ತದೆ, ಎಂದೂ ಯಾವುದನ್ನೂ ಮುರಿದು ಹಂಚಬೇಡ " ಎಂದು ಹೇಳಿ ಸುಮಾರು ೪೦-೫೦ ಜನರಿಗೆ ಹಂಚಿಸಿದರು - ಅವಧೂತರು.

No comments:

Post a Comment