ಒಟ್ಟು ನೋಟಗಳು

Wednesday, November 22, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ತವ ಪಾದರಜಸ್ಪರ್ಶಂ 
ಲಬ್ಧ್ವಾ ಮೇ ಶಿರಃ ಪಾವನಮ್ ।
ತವ ಪಾದೇ ಸಮರ್ಪಣಂ
ಸಮಗ್ರಂ ಮಮ ಜೀವನಮ್ ।।


ಹೇ ಸದ್ಗುರುವೇ...ನಿನ್ನ ಪಾದಧೂಳಿಯ ಸ್ಪರ್ಶದಿಂದ ನನ್ನ ಶಿರವು ಪಾವನವಾಯಿತು.. ನಿನ್ನ ಚರಣಕಮಲದಲ್ಲಿ  ನನ್ನ  ಸಮಗ್ರ ಜೀವನವನ್ನೇ  ಅರ್ಪಿಸುತ್ತಿದ್ದೇನೆ .... 

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment