ಅವಧೂತ - ಅಸಮಾನ್ಯ - ಅಪ್ರಮೇಯ - ೧
ಸಂಗ್ರಹ : ಅಂಬಾಸುತ
ಹಲವು ದಿನಗಳಿಂದ ಹಾಸಿಗೆ ಹಿಡಿದಿದ್ದ ವಯೋವೃದ್ಧರ ಮನೆಗೆ ತೆರಳಿ ಅವರ ಪಾದದ ಮೇಲೆ ತುಳಸಿದಳವನ್ನು ಇರಿಸಲು ತಮ್ಮ ಶಿಷ್ಯನಿಗೆ ತಿಳಿಸಿ, "ಇನ್ನು ಹೋಗಿ ಬನ್ನಿ, ಪುಣ್ಯದ ಗಂಟನ್ನು ಹೊತ್ತುಕೊಂಡಿದ್ದೀರಾ" ಎಂದು ಹೇಳಿ ನಗುತ್ತಾ ಮನೆಯಿಂದ ಹೊರ ಬಂದರು ಅವಧೂತರು.
ಅವರು ಮನೆಯಿಂದ ಹೊರಬಂದ ೧೦ ನಿಮಿಷದೊಳಗಾಗಿ ಆ ವಯೋವೃದ್ಧರ ಪ್ರಾಣೋತ್ಕ್ರಮಣಾಗಿತ್ತು.
No comments:
Post a Comment