ಒಟ್ಟು ನೋಟಗಳು

Wednesday, November 22, 2017

ಅವಧೂತ - ಅಸಮಾನ್ಯ - ಅಪ್ರಮೇಯ - ೧೧
ಸಂಗ್ರಹ : ಅಂಬಾಸುತ 

ಇದ್ದಕ್ಜಿದ್ದಂತೆ ತನ್ನ ಪತಿಯನ್ನು ಕಳೆದುಕೊಂಡು ಆಘಾತಕೊಳಗಾಗಿ, ವೈಧವ್ಯದ ಭಯದಿಂದ, ಮುಕ್ತಿಯನ್ನು ಬೇಡಿ ಗುರುಗಳ ಬಳಿ ಬಂದ ದತ್ತಭಕ್ತ ಸ್ತ್ರೀಗೆ , ತಕ್ಷಣಕ್ಕೆ ಹಾಗೆಯೇ ಆಗಲೆಂದು ಸಂತೈಸಿ, ನಂತರ ಸ್ತ್ರೀ ಧರ್ಮವೆಂದರೆ ಏನೆಂದು ಮನದಟ್ಟು ಮಾಡಿ ಆಕೆಯ ಮನಸ್ಸಿನಲ್ಲಿ ಅರಿವಾಗಿ ನಿಂತರು  ಅವಧೂತರು.

No comments:

Post a Comment