ಒಟ್ಟು ನೋಟಗಳು

Monday, November 13, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಧನಂ ವಾ ಕನಕಂ ವಾಪಿ
‌ನ ವಾಂಛಾಮಿ ನ ಕಾಮಯೇ |
ಅಶ್ರುಪೂರ್ಣೇ ಚ ನೇತ್ರೇಭ್ಯಃ 
ಪ್ರತೀಕ್ಷ್ಯೇ ತ್ವಾಂ‌ ಕೃತಾಂಜಲಿಃ ||

ನಾವು ನಮಗಾಗಿ ಹಣವಾಗಲೀ,ಕನಕವಾಗಲೀ ಬಯಸುವುದಿಲ್ಲ..ಬೇಡುವುದೂ ಇಲ್ಲ... ಅಶ್ರುಪೂರ್ಣ ನಯನಗಳಿಂದ ಅಂಜಲಿಪಿಡಿದು ನಿನ್ನ ಆಗಮನವನ್ನೇ ಪ್ರತೀಕ್ಷಿಸುತ್ತಿರುವೆವು...
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment