ಒಟ್ಟು ನೋಟಗಳು

Saturday, November 25, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಕಾರ್ಯಂ ಕುರು ಸ್ಮರನ್ ಗುರುಂ 
ಜಪಂ ಕುರು ಕಾರ್ಯಂ ಕುರ್ವನ್ |
ತಥಾ ಪಶ್ಯ ತಂ ಸರ್ವತ್ರ
ಅಂತರಂಗಸ್ಥಿತಂ ಗುರುಂ ||

ಕೆಲಸ ಮಾಡುತ್ತಾ ಗುರುವನ್ನು ಸ್ಮರಿಸು..ಗುರುವನ್ನು ಮನದಲ್ಲಿ ಪೂಜಿಸುತ್ತಾ  ಕೆಲಸವನ್ನು ಮಾಡು...ಹೀಗೆ ನಿನ್ನ ಅಂತರಂಗದಲ್ಲಿರುವ ಗುರುವನ್ನು ಎಲ್ಲೆಡೆಯೂ ನೋಡು...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment