ಒಟ್ಟು ನೋಟಗಳು

Sunday, November 19, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಯಥಾ ಪತಂತಿ ಪತಂಗಾಃ
ವೈಶ್ವಾನರೇ ಸ್ವನಾಶಾಯ |
ತಥಾ ಪತಂತಿ ಮಾನವಾಃ 
ಭವಾಬ್ಧೌ ಐಹಿಕಾಕರ್ಷಿಣಃ ||


ಹೇಗೆ ಪತಂಗಗಳು ಬೆಂಕಿಯ ಮೇಲಿನ ಆಕರ್ಷಣೆಯಿಂದ ಅದರಲ್ಲಿ ಬಿದ್ದು ನಾಶವಾಗುವುದೋ ಹಾಗೆಯೇ ದೇಹಾಭಿಮಾನಿಗಳಾದ ಮಾನವರು ಭವಸಾಗರದಲ್ಲಿ ನಶ್ವರವಾದ ಪ್ರಾಪಂಚಿಕ ಸುಖವನ್ನು ಪಡೆಯಲು ಪ್ರಯತ್ನಿಸುತ್ತಾ ಅದರಲ್ಲೇ ಮುಳುಗುತ್ತಿರುತ್ತಾರೆ....

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment