"ಶರಣಂ ಪ್ರಪದ್ಯೆ" ಕನ್ನಡ ಧ್ವನಿ ಸುರಳಿ ಲೋಕಾರ್ಪಣೆ
ಕರ್ನಾಟಕದ ಸಖರಾಯಪಟ್ಟಣದ ಸುಪ್ರಸಿದ್ಧ ಅವಧೂತರಾದ ಶ್ರೀ.ವೆಂಕಟಾಚಲ ಅವಧೂತರನ್ನು ಕುರಿತ ಕನ್ನಡ ಭಜನೆಗಳ ಸಂಗ್ರಹವನ್ನು ಒಳಗೊಂಡಿರುವ ಎರಡು ಧ್ವನಿಸುರಳಿಗಳು ಇದೇ ತಿಂಗಳ 6ನೇ ನವೆಂಬರ್ 2016, ಭಾನುವಾರದಂದು ಬಾಣಾವರದ ವೇದಿಕೆಯಲ್ಲಿ ನಡೆದ ಸಮಾರಂಭವೊಂದರಲ್ಲಿ ಲೋಕಾರ್ಪಣೆಗೊಂಡಿತು.
ಈ ಧ್ವನಿ ಸುರಳಿಗಳನ್ನು ಕರ್ನಾಟಕದ ಕರ್ಕಿಹಳ್ಳಿಯ ಸುಪ್ರಸಿದ್ಧ ಗುರುಗಳಾದ ಶ್ರೀ.ಸುರೇಶ ಬಾಬು ಪಾಟೀಲ್, ಹುಬ್ಬಳ್ಳಿಯ ಪ್ರಣವಾನಂದ ತೀರ್ಥ ಮತ್ತು ಉಜ್ಜಯಿನಿಯ ನಾಗಸಾಧುವಾದ ಶ್ರೀ.ಭರತ್ ಗಿರಿಯವರುಗಳು ತಮ್ಮ ಅಮೃತ ಹಸ್ತದಿಂದ ಲೋಕಾರ್ಪಣೆ ಮಾಡಿದರು.
ಶರಣಂ ಪ್ರಪದ್ಯೆ - ಭಾಗ 1 ಪಕ್ಷಿನೋಟ
ಶರಣಂ ಪ್ರಪದ್ಯೆ - ಭಾಗ 2 ಪಕ್ಷಿನೋಟ
ಈ ಸಂಗ್ರಹ ಯೋಗ್ಯ ಭಜನೆಯ ಧ್ವನಿ ಸುರಳಿಗಳನ್ನು ಕೊಳ್ಳಲು ಆಸಕ್ತಿಯನ್ನು ಹೊಂದಿರುವ ಗುರು ಬಂಧುಗಳು ಈ ಕೆಳಕಂಡ ಗುರುನಾಥರ ಭಕ್ತರುಗಳನ್ನು ಸಂಪರ್ಕಿಸಬಹುದು.
ಶ್ರೀಮತಿ. ಗೌರಿ ಕುಂಬ್ಳೆ (ಬೆಂಗಳೂರು) 94481 00910
ಶ್ರೀ. ಮಿಥುನ್ (ಬೆಂಗಳೂರು) 91642 78659
ಶ್ರೀ ಅಂಬಿಕಾ ಪ್ರಸಾದ್ (ಹಾಸನ) 91645 81593
ಶ್ರೀಹರ್ಷ ಹರಿಹರಪುರ (ಹಾಸನ ) 89711 25996
ಶ್ರೀ ಪವನ್ ರುದ್ರಪಟ್ಟಣ (ಬೆಂಗಳೂರು) 89045 76192
ಶ್ರೀ ವಿನಯ್ ಆರ್.ಯು (ಮೈಸೂರು) 99007 41248
ಶ್ರೀ. ಮಿಥುನ್ (ಬೆಂಗಳೂರು) 91642 78659
ಶ್ರೀ ಅಂಬಿಕಾ ಪ್ರಸಾದ್ (ಹಾಸನ) 91645 81593
ಶ್ರೀಹರ್ಷ ಹರಿಹರಪುರ (ಹಾಸನ ) 89711 25996
ಶ್ರೀ ಪವನ್ ರುದ್ರಪಟ್ಟಣ (ಬೆಂಗಳೂರು) 89045 76192
ಶ್ರೀ ವಿನಯ್ ಆರ್.ಯು (ಮೈಸೂರು) 99007 41248
No comments:
Post a Comment