ಶ್ರೀ ಸದ್ಗುರುನಾಥ ಲೀಲಾಮೃತ ಗ್ರಂಥದ ಲೋಕಾರ್ಪಣೆ
ಶ್ರೀ ಅವಧೂತ ಪ್ರಕಾಶನ "ಭಗವಾನ್ ಕುಟೀರ", ಡಾ.ಸಿ.ಎಲ್.ರಾಮಣ್ಣ ರಸ್ತೆ, ಶಿವಮೊಗ್ಗ - 577 202 ಇವರಿಂದ ಪ್ರಕಾಶನಗೊಂಡು ಪ್ರಖ್ಯಾತ ಲೇಖಕ ಶ್ರೀ.ಎಸ್.ದತ್ತಾತ್ರಿ (ಭಗವಾನ್) ಅವರ ಲೇಖನಿಯ ಮೂಸೆಯಿಂದ ಹೊರಬಂದ "ಶ್ರೀ ಸದ್ಗುರುನಾಥ ಲೀಲಾಮೃತ" ಗ್ರಂಥವು ಜುಲೈ 2016 ರಲ್ಲಿ ಶ್ರೀ.ಶ್ರೀಕಾಂತಾನಂದ ಸರಸ್ವತಿ ಮಹಾರಾಜ ಅವರ ಅಮೃತ ಹಸ್ತದಿಂದ ಲೋಕಾರ್ಪಣೆಗೊಂಡಿರುತ್ತದೆ.
ಈ ಗ್ರಂಥವು ಸಖರಾಯಪಟ್ಟಣದ ಅವಧೂತರಾದ ಶ್ರೀ.ವೆಂಕಟಾಚಲ ಅವಧೂತರು ನಡೆಸಿದ ಲೀಲೆಗಳನ್ನು ಕುರಿತ 24 ಅಧ್ಯಾಯಗಳನ್ನು ಒಳಗೊಂಡಿರುತ್ತದೆ. ಈ ಸಂಗ್ರಹ ಯೋಗ್ಯ ಗ್ರಂಥದ ಮುಖಬೆಲೆಯು ಕೇವಲ 84/- ರೂಪಾಯಿಗಳಾಗಿದ್ದು ಆಸಕ್ತ ಗುರು ಬಂಧುಗಳು ಗ್ರಂಥದ ಪ್ರತಿಗಳಿಗಾಗಿ ಈ ಕೆಳಕಂಡ ವಿಳಾಸವನ್ನು ಸಂಪರ್ಕಿಸಬಹುದಾಗಿದೆ:
No comments:
Post a Comment