ಗುರುನಾಥ ಸ್ತೋತ್ರ ಕುಸುಮಾಂಜಲಿ
ಆತ್ಮನಿ ಸರ್ವಜೀವಿನಾಂ
ಸರ್ವಜೀವಿಷು ಆತ್ಮಾನಮ್ |
ಗುರುರ್ವಸತಿ ತಚ್ಚಿತ್ತೇ
ದೃಷ್ಯಾದೃಷ್ಯರೂಪೇಣ ವಾ ||
ಯಾರು ಸೃಷ್ಟಿಯ ಚರಾಚರವಸ್ತುಗಳಲ್ಲಿ ಆತ್ಮರೂಪೀ ಗುರುವನ್ನೇ ಕಾಣುತ್ತಾನೋ... ಗುರುವಿನಲ್ಲಿ ಸಕಲಜೀವಿಗಳನ್ನು ಕಾಣುತ್ತಾನೆಯೋ ಅಂತಹ ಭಕ್ತರ ಚಿತ್ತದಲ್ಲಿ ಸದ್ಗುರುವು ದೃಶ್ಯವಾಗಿಯೋ ಅಥವಾ ಅದೃಶ್ಯವಾಗಿಯೋ ಸದಾ ನೆಲೆಸಿರುತ್ತಾನೆ..
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment