ಒಟ್ಟು ನೋಟಗಳು

Thursday, August 3, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಸಂದಿಗ್ಧಮಪಹರತಿ
ಸಂತೋಷಂ ಚ ಆನಯತಿ |
ಗುರುಸಹವಾಸಂ ವದ
ಕಿಂ ನ ಕರೋತಿ ಭಕ್ತಾನ್ ||


ನಮ್ಮ ಮನಸಿನ ಸಂದಿಗ್ಧವನ್ನು ದೂರ ಮಾಡುತ್ತದೆ...ಸಂತೋಷವನ್ನು ತರುತ್ತದೆ...ಸದ್ಗುರುವಿನ ಸಹವಾಸವು ಭಕ್ತರಿಗೆ ಏನನ್ನು ತಾನೇ ಉಂಟುಮಾಡುವುದಿಲ್ಲಾ.... ಕಲ್ಪವೃಕ್ಷದ ಹಾಗೆ ಸದ್ಗುರುವು ನಮ್ಮೊಂದಿಗೆ ಸದಾ ಇದ್ದು ದಾರಿ ತೋರುತ್ತಾನೆ..

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment