ಒಟ್ಟು ನೋಟಗಳು

Friday, August 25, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ದುಷ್ಕರಂ ಪ್ರಾಪ್ತುಂ ತತ್ಜ್ಞಾನಂ
ಪಠನಶ್ರವಣೇನ ವಾ |
ಪರಂ ಪ್ರಾಪ್ನೋತಿ ಸಾಧಕಃ
ನೂನಂ ಸದ್ಗುರುಕೃಪಯಾ ||


ಶಾಸ್ತ್ರಗಳ ಪಠಣ ಶ್ರವಣಗಳಿಂದ ಆ ಪರಮೋತ್ತಮವಾದ ಜ್ಞಾನವನ್ನು ಪಡೆಯಲು ದುಷ್ಕರವಾದದು....ಆದರೆ ಸಾಧಕನು ಸದ್ಗುರುವಿನ ಕೃಪೆಯಿಂದ ನಿಶ್ಚಯವಾಗಿ ಆ ಜ್ಞಾನವನ್ನು ಪಡೆಯಬಲ್ಲನು...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment