ಒಟ್ಟು ನೋಟಗಳು

Tuesday, August 29, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಪತಂತಿ ಪಕ್ವಂ ಫಲಂ
ಕಾಲಸನ್ನಿಹಿತೇ ಸ್ವಯಂ |
ಯೋಗ್ಯಕಾಲೇ ಗುರೋಃ ಪ್ರಾಪ್ತಿಃ 
ಪಕ್ವಾಂತಃಕರಣಶಿಷ್ಯಸ್ಯ ||


ಹೇಗೆ ಯೋಗ್ಯವಾದ ಕಾಲದಲ್ಲಿ ಪಕ್ವವಾದ ಫಲವು ಮರದಿಂದ ತಾನಾಗಿಯೇ ಬೀಳುವುದೋ, ಹಾಗೆಯೇ ಪರಿಪಕ್ವವಾದ ಅಂತಃಕರಣವುಳ್ಳ ಶಿಷ್ಯನಿಗೆ ಸರಿಯಾದ ಸಮಯದಲ್ಲಿ ಸದ್ಗುರುವಿನ ಪ್ರಾಪ್ತಿಯಾಗುತ್ತದೆ....

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment