ಗುರುನಾಥ ಸ್ತೋತ್ರ ಕುಸುಮಾಂಜಲಿ
ಸಮತ್ವಂ ದುಃಖಾನಂದಯೋಃ
ಏಕತ್ವಂ ಕೀರ್ತ್ಯಪಕೀರ್ತ್ಯೋಃ |
ಸರ್ವಾವಸ್ಥಾಸು ತುಲ್ಯತ್ವಂ
ಪ್ರದೇಹಿ ನೋ ತತ್ ಪ್ರಜ್ಞಾನಂ ||
ಹರ್ಷಶೋಕಗಳಲ್ಲಿ ಸಮಚಿತ್ತತೆ...ಕೀರ್ತಿ ಅಪಕೀರ್ತಿಗಳಲ್ಲಿ ಏಕತೆ.,.ಅನುಕೂಲ ಪ್ರತಿಕೂಲಗಳ ಅವಸ್ಥೆಗಳಲ್ಲಿ ಒಂದೇ ತೆರನಾಗಿ ಇರುವುದನ್ನು ಕಲಿಯುವ ವಿಶೇಷವಾದ ಜ್ಞಾನವನ್ನು ದಯಪಾಲಿಸಿ...ಗುರುವೇ ದಯಪಾಲಿಸಿ..
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment