ಒಟ್ಟು ನೋಟಗಳು

Saturday, August 12, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಸರ್ವಬಂಧುಃ ನಿಗೂಢಶ್ಚ
ಅದೃಶ್ಯಃ ಹೃದಿ ಪ್ರದೀಪ್ತಃ  |
ಗುರೊಃ ಯಥಾರ್ಥಸ್ವರೂಪಂ
ಜ್ಞಾತುಂ ಕೋ ವಾ ಶಕ್ತಃ ಲೋಕೇ ||


ಭಕ್ತರ ಕೋರಿಕೆಗಳಿಗೆ ಸ್ಪಂದಿಸುವನಾದರೂ ನಿಗೂಢವಾಗಿರುವವನು...‌. ಕಣ್ಣಿಗೆ ಸದಾ ಕಾಣಿಸದೇ ಇದ್ದರೂ ಭಾವಿಕರ ಮನದಲ್ಲಿ ಸದಾ ಪ್ರಜ್ವಲಿಸುವವವನೂ ಆದ ಸದ್ಗುರುವಿನ ಯತಾರ್ಥ ಸ್ವರೂಪವನ್ನು ಯಾರು ತಿಳಿಯಬಲ್ಲರು ಈ ಲೋಕದಲ್ಲಿ....

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment