ಒಟ್ಟು ನೋಟಗಳು

Wednesday, August 30, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ನಿಷ್ಕಪಟತಕರ್ಮೇಷು
ನಿಷ್ಕಲ್ಮಷಂ ಚ ಮಾನಸೇ |
ನಿರ್ಮೋಹಂ  ವಿಶ್ವಬಂಧನೇ
ಯಾತಿ ಸದ್ಗುರುಸಂಸರ್ಗಃ ||


ವಿಹಿತಕರ್ಮಗಳಲ್ಲಿ ಕಪಟರಾಹಿತ್ಯ... ಮನಸಿನಲ್ಲಿ ಕಲ್ಮಶವಿಲ್ಲದಿರುವುದು.,..ಪ್ರಪಂಚದ ಬಂಧನಗಳಲ್ಲಿ ಮೋಹರಾಹಿತ್ಯ... ಇವೆಲ್ಲವೂ ಸದ್ಗುರುವಿನ ಸಹವಾಸದಿಂದ ಸಿಗುವುದು...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment