ಒಟ್ಟು ನೋಟಗಳು

Thursday, August 31, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಬಿಂದುರೂಪೇಣ ಯತ್ ಸುಪ್ತಃ
ಮಾನಸೇ ಯತ್ ಸದಾ ಭಜಿತಃ |
ಪ್ರಕಾಶಯ ಮೇ ತದ್ ಭಾವಂ
ಕರ್ಮಣಾ ಯೋ ಅಂತರ್ಹಿತಃ ||


ನಮ್ಮ ಮನದಂಗಳದಲ್ಲಿ ಬಿಂದು ರೂಪವಾಗಿ ಯಾವುದು ಸುಪ್ತವಾಗಿದೆಯೋ... ಯಾವುದನ್ನು ಕುರಿತು ಮನಸ್ಸು ಸದಾ ಸ್ಮರಿಸುತ್ತಿರುತ್ತದೋ..‌ ನಾವು ಮಾಡುವ ಕರ್ಮಗಳಲ್ಲಿ ನಮಗರಿವಿಲ್ಲದೇ ಯಾರು ನಮ್ಮೊಡನೆ ಇರುತ್ತಾರೆಯೋ ... ಅಂತಹ ಭಾವವನ್ನು ಹೇ ಸದ್ಗುರುವೇ ಪ್ರಕಾಶಿಸು..‌.

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment