ಒಟ್ಟು ನೋಟಗಳು

Wednesday, August 23, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಶೃತಿಸ್ಮೃತ್ಯಾಂ ನಾನ್ಯದಸ್ತಿ 
ಬ್ರಹ್ಮಜ್ಞಾನಾತ್ ಪರತರಂ |
ಯಂ ಲಬ್ಧ್ವಾ  ಜ್ಞಾಯತೇ ಸರ್ವಂ 
ಬೋಧಕಂ ವಂದೇ ಸದ್ಗುರುಮ್ ||


ಶೃತಿಸ್ಮೃತಿಗಳಲ್ಲಿ ವರ್ಣಿತವಾಗಿರುವ  ಬ್ರಹ್ಮಜ್ಞಾನಕ್ಕಿಂತ ಶ್ರೇಷ್ಠತಮವಾದದ್ದು ಯಾವುದೂ ಇಲ್ಲ..ಯಾವ ಜ್ಞಾನವನ್ನು ಪಡೆದ ಮೇಲೆ ಬೇರೆಲ್ಲವೂ ಅವಗತವಾಗುವುದೋ  ಅಂತಹ ಪರಮ ಸತ್ಯವಾದ ಬ್ರಹ್ಮಜ್ಞಾನದ ಅರಿವನ್ನುಂಟು ಮಾಡುವ ಸದ್ಗುರುವಿಗೆ ನಮನಗಳು...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment