ಗುರುನಾಥ ಸ್ತೋತ್ರ ಕುಸುಮಾಂಜಲಿ
ಯಥಾ ರಜ್ಜುಃ ಸರ್ಪಮಿವ
ರಜತೋ ಶುಕ್ತಿರೇವ ಚ |
ಭ್ರಾಂತಿನಿವೃತ್ತಿರೇವೋ ಹಿ
ಪ್ರಜ್ಞಾನಂ ಪರಬ್ರಹ್ಮಣಃ ||
ಹೇಗೆ ಹಗ್ಗ ಹಾವಾಗಿ ತೋರುತ್ತದೋ.. ಸೂರ್ಯ ಪ್ರತಿಫಲನಗೊಂಡಿ ರುವ ಕಪ್ಪೆಚಿಪ್ಪು ಬೆಳ್ಳಿಯ ರೀತಿ ಕಾಣುವುದೋ ಹಾಗೆ ಅವಿದ್ಯೆಯಿಂದ ಈ ಪ್ರಪಂಚವು ಆವೃತವಾಗಿದೆ...ಈ ಅವಿದ್ಯಾ ನಿವೃತ್ತಿಯಿಂದಲೇ ಯತಾರ್ಥಜ್ಞಾನ ಪ್ರಾಪ್ತಿಯಾಗಿ ಪರಬ್ರಹ್ಮ ವಸ್ತುವಿನ ಸಾಕ್ಷಾತ್ಕಾರವಾಗುವುದು....
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment