ಗುರುನಾಥ ಸ್ತೋತ್ರ ಕುಸುಮಾಂಜಲಿ
ಹೃದಿ ಹರ್ಷಃ ಮುಖೇ ಹಾಸಃ
ಕರ್ಮೇ ಫಲಂ ಸರ್ವೇ ಸಮಂ !
ಇಹೇ ಮತಿಃ ಪರೇ ಗತಿಃ
ಸತಾಂ ಸಂಗಃ ಮುಕ್ತೇಃ ಮಾರ್ಗಃ !!
ಹೃದಯದಲ್ಲಿ ಪ್ರಪುಲ್ಲತೆ ಮುಖದಲ್ಲಿ ಮಂದಹಾಸ ಕರ್ಮಜಡತೆಯನ್ನು ಕಳೆದು ಅದ್ವಿತೀಯವಾದ ಫಲಪ್ರಾಪ್ತಿ...ಸರ್ವರಲ್ಲೂ ಸಮಭಾವ...ಇಹದಲ್ಲಿ ಮತಿ ಪರದಲ್ಲಿ ಗತಿಯು.. ಹೀಗೆ ಸಂತರ ಸಹವಾಸವೇ ಮುಕ್ತಿಯ ಮಾರ್ಗವಾಗಿರುತ್ತದೆ...
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment