ಒಟ್ಟು ನೋಟಗಳು

Wednesday, August 9, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಅಸಾಧ್ಯೋಪಿ  ಕಾರ್ಯಂ ಗುರೋ
ಸಾಧ್ಯತೇ ತವ ಕೃಪಯಾ |
ನಿರಕ್ಷರೋಪಿ ಸುಜ್ಞಾನೀ
ಅಪಾತ್ರಃ ಯಾತಿ ಪಾತ್ರತಾಂ ||


ಹೇ ಸದ್ಗುರೋ...ನಿರಕ್ಷರನೂ ಸುಜ್ಞಾನಿಯಾಗುವ...ಅಪಾತ್ರನೂ ಯೋಗ್ಯವಂತನಾಗುವಂತೆ ಮಾಡುವ ಅನಿರ್ವಚನೀಯವಾದ ಕೇವಲ ಹೃದ್ಗ್ರಾಹ್ಯವಾದ ಗುರುಕೃಪೆಯಿಂದ ಸಾಧಿಸಲು ಅಸಾಧ್ಯವಾದ ಕೆಲಸಗಳೂ ಸಾಧ್ಯವಾಗುತ್ತವೆ... ಗುರುಮಹಿಮೆಯು  ಅಪಾರವಾದುದು...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment