ಒಟ್ಟು ನೋಟಗಳು

Friday, August 18, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ನಾಮ  ವಸತಿ ಜಿಹ್ವಾಗ್ರೇ
ಸ್ತುತಿರ್ಭವತಿ ಮಾನಸೇ |
ಯೋ ಕರ್ಮಣಾ ಚ ಸೇವತೇ   
ಧನ್ಯೋ ಲೋಕೇ  ಸ ಸಾಧಕಃ ||


ಯಾವ ಸಾಧಕನ ನಾಲಗೆಯಲ್ಲಿ ಗುರುವಿನ ನಾಮವು ಸದಾ ನಲಿಯುವುದೋ...ಯಾರ ಮನಸ್ಸಿನಲ್ಲಿ ಸದಾ ಗುರು ಸ್ತುತಿಯಿರುವುದೋ....ಯಾರು ಗುರುಸೇವಾ ತತ್ಪರನಾಗಿರುವನೋ ಅಂತಹ ಸಾಧಕನೇ ಈ ಲೋಕದಲ್ಲಿ ಧನ್ಯ...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment