ಒಟ್ಟು ನೋಟಗಳು

Sunday, April 22, 2018

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಚಿತ್ತಮೇವ ಮನುಷ್ಯಾಣಾಂ
ಕಾರಣಂ ಸುಖದುಃಖಯೋಃ |
ಪ್ರಯಚ್ಛ ಮಮಾತ್ಮಬಂಧೋ 
ಮಮಾಂತರಂಗೇ ಚ ಮೌನಂ ||

ಮನುಷ್ಯನ ಸುಖದುಃಖಗಳಿಗೆ ಅವನ ಮನಸ್ಸೇ ಕಾರಣವಾಗಿರುತ್ತದೆ. ಆದರಿಂದ ನನ್ನ ಆತ್ಮಬಂಧುವಾಗಿರುವ  ಗುರುನಾಥನೇ ....ನನ್ನ ಅಂತರಂಗವು ಮೌನವಾಗುವಂತಹ ಸ್ಥಿತಿಯನ್ನು ದಯಪಾಲಿಸು.

.ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment