ಒಟ್ಟು ನೋಟಗಳು

Monday, June 26, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಸತತಂ ಸಾಧನಾ ಏವ
ಸ್ಫೂರ್ತಿಃ ಭವತು ಪ್ರಪಂಚೇ ||
ತವಾನುಗ್ರಹಪ್ರಾಪ್ತಿಃ ಹಿ
ಲಕ್ಷ್ಯಂ ಭವತು ಜೀವನೇ ||


ಈ ಪ್ರಪಂಚದಲ್ಲಿ  ನಿರಂತರ ಸಾಧನೆಯೇ ಜೀವನಕ್ಕೆ ಸ್ಫೂರ್ತಿಯಾಗಿರಲಿ....ಹೇ ಸದ್ಗುರುವೇ...ನಮ್ಮ ಬಾಳಿನಲ್ಲಿ ನಿಮ್ಮ ಅನುಗ್ರಹ ಪಡೆಯುವ ಗುರಿಯೊಂದೇ ನಮ್ಮದಾಗಲೀ.. ಗಮ್ಯದತ್ತ ಸಾಗುತಿರುವ ಭಕ್ತರಿಗೆ ಯಾವಾಗಲೂ ಸದ್ಗುರುವಿನ ಕೃಪೆಯು ದೊರೆಯುತ್ತಿರಲಿ...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment