ಒಟ್ಟು ನೋಟಗಳು

Sunday, June 25, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಸರ್ವೇ ವದಂತಿ ಪ್ರಜ್ಞಾನಂ
ಧ್ಯಾನಾದೇವ ಹಿ ಪ್ರಾಪ್ಯತೇ |
ಗುರುದರ್ಶನಸೇವಯಾ
ತತ್ಶಕ್ಯಂ ಸತ್ಸಂಗೇನ ಚ ||

ಪ್ರಕರ್ಷವಾದ ಜ್ಞಾನವು ಧ್ಯಾನದಿಂದಲೇ ಸಿಗುವುದು...ಆದರೆ ಸದ್ಗುರುವಿನ ದರ್ಶನ ಸೇವೆ ಸತ್ಸಂಗ....ಅವರ ತತ್ತ್ವಗಳ ಮನನ ಅನುಸರಣದಿಂದಲೂ ಆ ವಿಶೇಷವಾದ ಜ್ಞಾನದ ಲಭ್ಯವಾಗುತ್ತದೆ...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment