ಒಟ್ಟು ನೋಟಗಳು

Wednesday, June 21, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಸದ್ಗುರುಂ ಹೃದಿ ಧ್ಯಾತವ್ಯಂ
ನಿಷ್ಕಾಮ ಕರ್ಮ ಕರ್ತವ್ಯಮ್ |
ಮನಸಾ ತತ್ತ್ವಂ ಶ್ರೋತವ್ಯಂ
ಭವೇತ್ತದಾ ಗುರೋಃ ಕೃಪಾ  ||


ಸದ್ಗುರುವನ್ನು ಹೃದಯದಲ್ಲಿ ಧ್ಯಾನಿಸಿ...ಕರ್ಮಫಲದ ಅಪೇಕ್ಷೆಯಿಲ್ಲದೆ ಕೆಲಸಗಳನ್ನು ಮಾಡಿ....ಮನಃಪೂರ್ವಕವಾಗಿ ಗುರುಗಳು ಹೇಳಿದ ತತ್ತ್ವವನ್ನು ಕೇಳಿ ಅನುಸರಿಸಿದಾಗ ಗುರುವಿನ ಕೃಪೆಯು ಆಗಬಹುದು....

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment