ಗುರುನಾಥ ಸ್ತೋತ್ರ ಕುಸುಮಾಂಜಲಿ
ದುಷ್ಕರಂ ತಂ ಅವಗಂತುಂ
ವಚನಂ ವೇದಿತುಂ ಕಷ್ಟಮ್ ।
ಚಿತ್ತೇ ತಸ್ಯ ಅನುಭೂತಿಃ
ಸುಕರಾ ಮಧುರಾ ಏವ ।।
ಗುರುವಿನ ಯತಾರ್ಥಸ್ವರೂಪವನ್ನು ಅರಿಯುವುದು ಕಷ್ಟ...ಅವರ ಗೂಢವಾದ ಮಾತುಗಳಿಗೆ ಅರ್ಥ ತಿಳಿಯುವುದು ಇನ್ನೂ ಕಷ್ಟ...ಆದರೆ ನಮ್ಮ ಮನಸ್ಸಿನಲ್ಲಿರುವ ಅವರ ಮಧುರದಿವ್ಯವಾದ ಅನುಭೂತಿಯನ್ನು ಅರಿಯುವುದು ಸುಲಭವಲ್ಲವೇ...
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment