ಒಟ್ಟು ನೋಟಗಳು

Saturday, June 24, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಪಿತರೌ ಜನ್ಮಹೇತವಃ
ಸುಸಂಸ್ಕಾರಪ್ರದಾತಾರಃ |
ತೇಷಾಂ ಪುಣ್ಯಯಾ ಪ್ರಾಪ್ತಂ
ಸದ್ಗುರೋಃ ಪಾದಸೇವನಂ ||

ನಮ್ಮ ಜನ್ಮಕ್ಕೆ ಕಾರಣರಾದ ತಂದೆ ತಾಯಿಯರು ನಮಗೆ ಉತ್ತಮ ಸಂಸ್ಕಾರವನ್ನು ದಯಪಾಲಿಸಿದ್ದಾರೆ...ಅವರ ಹಾಗೂ ಪೂರ್ವಜರ ಪುಣ್ಯ ವಿಶೇಷದಿಂದಲೇ ಸದ್ಗುರುವಿನ ದರ್ಶನ...ಸೇವಾಭಾಗ್ಯವು ಲಭಿಸಿರುವುದು...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment