ಒಟ್ಟು ನೋಟಗಳು

Thursday, June 22, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಪ್ರಣತಜನಸೌಖ್ಯದಂ
ಸ್ವಾತ್ಮಜ್ಞಾನಪ್ರಬೋಧಕಂ |
ಸಾಧನಾಫಲವರ್ಧಕಂ  
ಗುರುನಾಥಮಹಂ ಭಜೇ ||


ಶರಣಾಗತರಾಗಿರುವ ಭಕ್ತರಿಗೆ ಸೌಖ್ಯವನ್ನು ಕೊಡುವ..ತತ್ತ್ವಮಸಿ ಎಂಬಾ ಜ್ಞಾನವನ್ನು ತಿಳಿಸುವ...ಸಾಧನೆಯ ಫಲವನ್ನು ಹೆಚ್ಚಿಸುವ ಗುರುನಾಥರನ್ನು ನಮಿಸುತ್ತೇವೆ..‌.

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment