ಒಟ್ಟು ನೋಟಗಳು

Friday, June 30, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಪ್ರಕಾಶತಿ ಗುರುರ್ದೀಪಃ
ಭಕ್ತಾನಾಂ ಮಾನಸೇ ಸದಾ |
ಯೋ ಜಾನಾತಿ ಸ ಧನ್ಯೋಹಿ
ಗುರುಕೃಪಾಸುಧಾಪೀತಃ ||


ಸದ್ಗುರುವು ಭಕ್ತರ ಶುದ್ಧ ಮನದಲ್ಲಿ ಜ್ಞಾನದ ಜ್ಯೋತಿಯನ್ನು ಸದಾ ಬೆಳಗಿಸುತ್ತಿರುತ್ತಾನೆ....ಗುರುವಿನ ಕೃಪೆಯೆಂಬ ಅಮೃತವನ್ನು ಕುಡಿದು ಆ  ಪರಾ ಜ್ಞಾನವನ್ನು ಅರಿತವನೇ ಧನ್ಯ..

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment