ಒಟ್ಟು ನೋಟಗಳು

Wednesday, June 14, 2017

ಶ್ರೀ ಗುರು ಚರಿತ್ರೆ 


(ಸಾರಾಧ್ಯಾಯ ಸಂಗ್ರಹಿತ ರೂಪ)


ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ 


ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)

 ಅಧ್ಯಾಯ - 34


ಅರುಹಿ ರುದ್ರಾಧ್ಯಾಯ ಮಹಿಮೆಯ । ಧರಣಿಪನು ಸುತನನು ಪರಾಶರ ।
ವರಮುನಿಯು ಮೂವತ್ತನಾಲ್ಕರಲಿ ಎಬ್ಬಿಸಿದ ಮುದದಿ   || 34 ||

ಈ ರೀತಿ ಅಲ್ಪಾಯುಷಿಗಳಾದ ರಾಜ ಮತ್ತು ಮಂತ್ರಿಯ ಮಗನನ್ನು ಕಂಡ ಪರಾಶರ ಮುನಿಗಳು ರಾಜನಿಗೆ 'ರುದ್ರಾಧ್ಯಾಯದಿಂದ ನಿಮ್ಮ ಮಕ್ಕಳ ಅಲ್ಪಾಯುಷ್ಯವನ್ನು ಹೋಗಲಾಡಿಸಬಹುದು' ಎನ್ನುತ್ತಾರೆ. ಇಳೆಯಲ್ಲಿ ರುದ್ರಾಧ್ಯಾಯದ ಫಲದಿಂದ ಯಮದೂತರು ಭೂಮಿಗೆ ಕಾಲಿಡದಾಗದಂತಹ ಪರಿಸ್ಥಿತಿಯುಂಟಾದುದನ್ನು ತಿಳಿಸುತ್ತಾರೆ. 

ಋಷಿಗಳ ನೇತೃತ್ವದಲ್ಲಿ ರುದ್ರಾಧ್ಯಾಯ ನಡೆದು ರಾಜ ಮತ್ತು ಮಂತ್ರಿಗಳ ಮಕ್ಕಳು ಅಲ್ಪಾಯುಷಿಗಳಿಂದ ದೀರ್ಘಾಯುಷಿಗಳಾಗಿ ಬದುಕಿದ, ಸರ್ಪಭೂಷಣನ ಕೃಪೆ, ಗುರುಕೃಪೆಯ ವಿಚಾರಗಳು ಮೂವತ್ತನಾಲ್ಕನೆಯ ಅಧ್ಯಾಯದಲ್ಲಿ ಬರುತ್ತದೆ. 

ಮುಂದುವರಿಯುವುದು...

No comments:

Post a Comment